ಶ್ರೀ ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾ ಭಕ್ತವತ್ಸಲಾ ಗೋವಿಂದಾ ಭಾಗವತಪ್ರಿಯ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 1 ॥
ನಿತ್ಯನಿರ್ಮಲಾ ಗೋವಿಂದಾ ನೀಲಮೇಘಶ್ಯಾಮ ಗೋವಿಂದಾ ಪುರಾಣಪುರುಷಾ ಗೋವಿಂದಾ ಪುಂಡರೀಕಾಕ್ಷ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 2 ॥
ನಂದನಂದನಾ ಗೋವಿಂದಾ ನವನೀತಚೋರಾ ಗೋವಿಂದಾ ಪಶುಪಾಲಕ ಶ್ರೀ ಗೋವಿಂದಾ ಪಾಪವಿಮೋಚನ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 3 ॥
ದುಷ್ಟಸಂಹಾರ ಗೋವಿಂದಾ ದುರಿತನಿವಾರಣ ಗೋವಿಂದಾ ಶಿಷ್ಟಪರಿಪಾಲಕ ಗೋವಿಂದಾ ಕಷ್ಟನಿವಾರಣ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 4 ॥
ವಜ್ರಮಕುಟಧರ ಗೋವಿಂದಾ ವರಾಹಮೂರ್ತಿವಿ ಗೋವಿಂದಾ ಗೋಪೀಜನಪ್ರಿಯ ಗೋವಿಂದಾ ಗೋವರ್ಧನೋದ್ಧಾರ ಗೋವಿಂದಾ [ಗೋಪೀಜನಲೋಲ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 5 ॥
ದಶರಥನಂದನ ಗೋವಿಂದಾ ದಶಮುಖಮರ್ದನ ಗೋವಿಂದಾ ಪಕ್ಷಿವಾಹನಾ ಗೋವಿಂದಾ ಪಾಂಡವಪ್ರಿಯ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 6 ॥
ಮತ್ಸ್ಯಕೂರ್ಮ ಗೋವಿಂದಾ ಮಧುಸೂಧನ ಹರಿ ಗೋವಿಂದಾ ವರಾಹ ನರಸಿಂಹ ಗೋವಿಂದಾ ವಾಮನ ಭೃಗುರಾಮ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 7 ॥
ಬಲರಾಮಾನುಜ ಗೋವಿಂದಾ ಬೌದ್ಧ ಕಲ್ಕಿಧರ ಗೋವಿಂದಾ ವೇಣುಗಾನಪ್ರಿಯ ಗೋವಿಂದಾ ವೇಂಕಟರಮಣಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 8 ॥
ಸೀತಾನಾಯಕ ಗೋವಿಂದಾ ಶ್ರಿತಪರಿಪಾಲಕ ಗೋವಿಂದಾ ಶ್ರಿತಜನಪೋಷಕ ಗೋವಿಂದಾ ಧರ್ಮಸಂಸ್ಥಾಪಕ ಗೋವಿಂದಾ [ದರಿದ್ರಜನ ಪೋಷಕ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 9 ॥
ಅನಾಥರಕ್ಷಕ ಗೋವಿಂದಾ ಆಪದ್ಭಾಂದವ ಗೋವಿಂದಾ ಭಕ್ತವತ್ಸಲಾ ಗೋವಿಂದಾ ಕರುಣಾಸಾಗರ ಗೋವಿಂದಾ [ಶರಣಾಗತವತ್ಸಲ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 10 ॥
ಕಮಲದಳಾಕ್ಷ ಗೋವಿಂದಾ ಕಾಮಿತಫಲದಾತ ಗೋವಿಂದಾ ಪಾಪವಿನಾಶಕ ಗೋವಿಂದಾ ಪಾಹಿ ಮುರಾರೇ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 11 ॥
ಶ್ರೀ ಮುದ್ರಾಂಕಿತ ಗೋವಿಂದಾ ಶ್ರೀ ವತ್ಸಾಂಕಿತ ಗೋವಿಂದಾ ಧರಣೀನಾಯಕ ಗೋವಿಂದಾ ದಿನಕರತೇಜಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 12 ॥
ಪದ್ಮಾವತೀಪ್ರಿಯ ಗೋವಿಂದಾ ಪ್ರಸನ್ನಮೂರ್ತೀ ಗೋವಿಂದಾ ಅಭಯಹಸ್ತ ಗೋವಿಂದಾ ಮತ್ಸ್ಯಾವತಾರ ಗೋವಿಂದಾ [ಪ್ರದರ್ಶಕ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 13 ॥
ಶಂಖಚಕ್ರಧರ ಗೋವಿಂದಾ ಶಾರ್ಙ್ಗಗದಾಧರ ಗೋವಿಂದಾ ವಿರಾಜಾತೀರ್ಧಸ್ಥ ಗೋವಿಂದಾ ವಿರೋಧಿಮರ್ಧನ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 14 ॥
ಸಾಲಗ್ರಾಮ[ಧರ] ಗೋವಿಂದಾ ಸಹಸ್ರನಾಮಾ ಗೋವಿಂದಾ ಲಕ್ಷ್ಮೀವಲ್ಲಭ ಗೋವಿಂದಾ ಲಕ್ಷ್ಮಣಾಗ್ರಜ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 15 ॥
ಕಸ್ತೂರಿತಿಲಕ ಗೋವಿಂದಾ ಕನಕಾಂಬರಧರ ಗೋವಿಂದಾ [ಕಾಂಚನಾಂಬರಧರ] ಗರುಡವಾಹನಾ ಗೋವಿಂದಾ ಗಜರಾಜ ರಕ್ಷಕ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 16 ॥
ವಾನರಸೇವಿತ ಗೋವಿಂದಾ ವಾರಧಿಬಂಧನ ಗೋವಿಂದಾ ಏಕಸ್ವರೂಪ ಗೋವಿಂದಾ ರಾಮಕೃಷ್ಣಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 17 ॥
ಭಕ್ತನಂದನ ಗೋವಿಂದಾ ಪ್ರತ್ಯಕ್ಷದೇವಾ ಗೋವಿಂದಾ ಪರಮದಯಾಕರ ಗೋವಿಂದಾ ವಜ್ರಕವಚಧರ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 18 ॥
ವೈಜಯಂತಿಮಾಲ ಗೋವಿಂದಾ ವಡ್ಡಿಕಾಸುಲ ಗೋವಿಂದಾ ವಸುದೇವಸುತ ಗೋವಿಂದಾ ಶ್ರೀವಾಸುದೇವ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 19 ॥
ನಿತ್ಯಕಳ್ಯಾಣ ಗೋವಿಂದಾ ನೀರಜನಾಭ ಗೋವಿಂದಾ ನೀಲಾದ್ರಿವಾಸ ಗೋವಿಂದಾ ನೀಲಮೇಘಶ್ಯಾಮ ಗೋವಿಂದಾ [ಕ್ಷೀರಾಬ್ಢಿವಾಸ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 20 ॥
ಸ್ವಯಂ ಪ್ಱಕಶ ಗೋವಿಂದಾ ಆನಮ್ದನಿಲಯ ಗೋವಿಂದಾ ಸ್ಱೀದೇವಿನಾಠ ಗೋವಿಂದಾ ದೇವಕಿ ನಂದನ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 21 ॥
ತಿರುಮಲವಾಸ ಗೋವಿಂದಾ ರತ್ನಕಿರೀಟ ಗೋವಿಂದಾ ಆಶ್ರಿತಪಕ್ಷ ಗೋವಿಂದಾ ನಿತ್ಯಶುಭಪ್ರದ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 22 ॥
ಆನಂದರೂಪ ಗೋವಿಂದಾ ಆದ್ಯಂತರಹಿತ ಗೋವಿಂದಾ ಇಹಪರ ದಾಯಕ ಗೋವಿಂದಾ ಇಭರಾಜ ರಕ್ಷಕ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 23 ॥
ಪದ್ಮದಲಾಕ್ಷ ಗೋವಿಂದಾ ತಿರುಮಲನಿಲ್ಯ ಗೋವಿಂದಾ ಶೇಷಶಾಯಿನೀ ಗೋವಿಂದಾ ಶೇಷಾದ್ರಿನಿಲಯ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 24 ॥
ವರಾಹ ೠಪ ಗೋವಿಂದಾ ಶ್ರೀ ಖೂರ್ಮರೂಪ ಗೋವಿಂದಾ ವಾಮನೠಪ ಗೋವಿಂದಾ ನರಹರಿೠಪ ಗೋವಿಂದಾ [ಹರಿಹರೠಪ] ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 25 ॥
ಶ್ರೀ ಪರಶುರಾಮ ಗೋವಿಂದಾ ಶ್ರೀ ಬಲರಾಮ ಗೋವಿಂದಾ ರಘುಕುಲ ರಾಮ ಗೋವಿಂದಾ ಶ್ರೀ ರಾಮಕೃಷ್ಣ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 26 ॥
ತಿರುಮಲನಾಯಕ ಗೋವಿಂದಾ ಶ್ರಿತಜನಪೋಷಕ ಗೋವಿಂದಾ ಶ್ರೀದೇವಿನಾಠ ಗೋವಿಂದಾ ಶ್ರೀವತ್ಸಾಂಕಿತ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 27 ॥
ಗೋವಿಂದಾನಾಮ ಗೋವಿಂದಾ ವೇಂಕಟರಮಣಾ ಗೋವಿಂದಾ ಕ್ಷೆತ್ರಪಾಲಕ ಗೋವಿಂದಾ ತಿರುಮಲನಥ ಗೋವಿಂದಾ । ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 28 ॥
ವಾನರಸೇವಿತ ಗೋವಿಂದಾ ವಾರಧಿಬಂಧನ ಗೋವಿಂದಾ ಏಡುಕೊಂಡಲವಾಡ ಗೋವಿಂದಾ ಏಕತ್ವರೂಪಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 29 ॥
ಶ್ರೀ ರಾಮಕೃಷ್ಣಾ ಗೋವಿಂದಾ ರಘುಕುಲ ನಂದನ ಗೋವಿಂದಾ ಪ್ರತ್ಯಕ್ಷದೇವಾ ಗೋವಿಂದಾ ಪರಮದಯಾಕರ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 30 ॥
ವಜ್ರಕವಚಧರ ಗೋವಿಂದಾ ವೈಜಯಂತಿಮಾಲ ಗೋವಿಂದಾ ವಡ್ಡಿಕಾಸುಲವಾಡ ಗೋವಿಂದಾ ವಸುದೇವತನಯಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 31 ॥
ಬಿಲ್ವಪತ್ರಾರ್ಚಿತ ಗೋವಿಂದಾ ಭಿಕ್ಷುಕ ಸಂಸ್ತುತ ಗೋವಿಂದಾ ಸ್ತ್ರೀಪುಂಸರೂಪಾ ಗೋವಿಂದಾ ಶಿವಕೇಶವಮೂರ್ತಿ ಗೋವಿಂದಾ ಬ್ರಹ್ಮಾಂಡರೂಪಾ ಗೋವಿಂದಾ ಭಕ್ತರಕ್ಷಕ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 32 ॥
ನಿತ್ಯಕಳ್ಯಾಣ ಗೋವಿಂದಾ ನೀರಜನಾಭ ಗೋವಿಂದಾ ಹಾತೀರಾಮಪ್ರಿಯ ಗೋವಿಂದಾ ಹರಿ ಸರ್ವೋತ್ತಮ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 33 ॥
ಜನಾರ್ಧನಮೂರ್ತಿ ಗೋವಿಂದಾ ಜಗತ್ಸಾಕ್ಷಿರೂಪಾ ಗೋವಿಂದಾ ಅಭಿಷೇಕಪ್ರಿಯ ಗೋವಿಂದಾ ಆಪನ್ನಿವಾರಣ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 34 ॥
ರತ್ನಕಿರೀಟಾ ಗೋವಿಂದಾ ರಾಮಾನುಜನುತ ಗೋವಿಂದಾ ಸ್ವಯಂಪ್ರಕಾಶಾ ಗೋವಿಂದಾ ಆಶ್ರಿತಪಕ್ಷ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 35 ॥
ನಿತ್ಯಶುಭಪ್ರದ ಗೋವಿಂದಾ ನಿಖಿಲಲೋಕೇಶಾ ಗೋವಿಂದಾ ಆನಂದರೂಪಾ ಗೋವಿಂದಾ ಆದ್ಯಂತರಹಿತಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 36 ॥
ಇಹಪರ ದಾಯಕ ಗೋವಿಂದಾ ಇಭರಾಜ ರಕ್ಷಕ ಗೋವಿಂದಾ ಪರಮದಯಾಳೋ ಗೋವಿಂದಾ ಪದ್ಮನಾಭಹರಿ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 37 ॥
ತಿರುಮಲವಾಸಾ ಗೋವಿಂದಾ ತುಲಸೀವನಮಾಲ ಗೋವಿಂದಾ ಶೇಷಾದ್ರಿನಿಲಯಾ ಗೋವಿಂದಾ ಶೇಷಸಾಯಿನೀ ಗೋವಿಂದಾ ಶ್ರೀ ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾ ಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ [ವೇಂಕಟರಮಣ] ॥ 38 ।