ಮಹಾಗಣಪತಿಂ ಮನಸಾ ಸ್ಮರಾಮಿ

ಮಹ ಗಣಪತಿಂ ರಾಗಂ: ನಾಟ್ಟೈ

36 ಚಲನಾಟ್ಟೈ ಜನ್ಯ ಆರೋಹಣ: ಸ ರಿ3 ಗ3 ಮ1 ಪ ದ3 ನಿ3 ಸ' ಅವರೋಹಣ: ಸ' ನಿ3 ಪ ಮ1 ರಿ3 ಸ

ತಾಳಂ: ಆದಿ ರೂಪಕರ್ತ: ಮುತ್ತುಸ್ವಾಮಿ ದೀಕ್ಷಿತರ್ ಭಾಷಾ: ಸಂಸ್ಕೃತಂ

ಪಲ್ಲವಿ ಮಹಾ ಗಣಪತಿಂ ಮನಸಾ ಸ್ಮರಾಮಿ । ಮಹಾ ಗಣಪತಿಂ ವಸಿಷ್ಠ ವಾಮ ದೇವಾದಿ ವಂದಿತ ॥ (ಮಹಾ)

ಅನುಪಲ್ಲವಿ ಮಹಾ ದೇವ ಸುತಂ ಗುರುಗುಹ ನುತಂ । ಮಾರ ಕೋಟಿ ಪ್ರಕಾಶಂ ಶಾಂತಂ ॥ ಮಹಾಕಾವ್ಯ ನಾಟಕಾದಿ ಪ್ರಿಯಂ ಮೂಷಿಕವಾಹನ ಮೋದಕಪ್ರಿಯಂ ॥