ಶ್ರೀ ಪ್ರತ್ಯಂಗಿರ ಅಷ್ಟೋತ್ತರ ಶತ ನಾಮಾವಳಿ

ಓಂ ಪ್ರತ್ಯಂಗಿರಾಯೈ ನಮಃ । ಓಂ ಓಂಕಾರರೂಪಿಣ್ಯೈ ನಮಃ । ಓಂ ಕ್ಷಂ ಹ್ರಾಂ ಬೀಜಪ್ರೇರಿತಾಯೈ ನಮಃ । ಓಂ ವಿಶ್ವರೂಪಾಸ್ತ್ಯೈ ನಮಃ । ಓಂ ವಿರೂಪಾಕ್ಷಪ್ರಿಯಾಯೈ ನಮಃ । ಓಂ ಋಙ್ಮಂತ್ರಪಾರಾಯಣಪ್ರೀತಾಯೈ ನಮಃ । ಓಂ ಕಪಾಲಮಾಲಾಲಂಕೃತಾಯೈ ನಮಃ । ಓಂ ನಾಗೇಂದ್ರಭೂಷಣಾಯೈ ನಮಃ । ಓಂ ನಾಗಯಜ್ಞೋಪವೀತಧಾರಿಣ್ಯೈ ನಮಃ । ಓಂ ಕುಂಚಿತಕೇಶಿನ್ಯೈ ನಮಃ । 10 ।

ಓಂ ಕಪಾಲಖಟ್ವಾಂಗಧಾರಿಣ್ಯೈ ನಮಃ । ಓಂ ಶೂಲಿನ್ಯೈ ನಮಃ । ಓಂ ರಕ್ತನೇತ್ರಜ್ವಾಲಿನ್ಯೈ ನಮಃ । ಓಂ ಚತುರ್ಭುಜಾಯೈ ನಮಃ । ಓಂ ಡಮರುಕಧಾರಿಣ್ಯೈ ನಮಃ । ಓಂ ಜ್ವಾಲಾಕರಾಳವದನಾಯೈ ನಮಃ । ಓಂ ಜ್ವಾಲಾಜಿಹ್ವಾಯೈ ನಮಃ । ಓಂ ಕರಾಳದಂಷ್ಟ್ರಾಯೈ ನಮಃ । ಓಂ ಆಭಿಚಾರಿಕಹೋಮಾಗ್ನಿಸಮುತ್ಥಿತಾಯೈ ನಮಃ । ಓಂ ಸಿಂಹಮುಖಾಯೈ ನಮಃ । 20 ।

ಓಂ ಮಹಿಷಾಸುರಮರ್ದಿನ್ಯೈ ನಮಃ । ಓಂ ಧೂಮ್ರಲೋಚನಾಯೈ ನಮಃ । ಓಂ ಕೃಷ್ಣಾಂಗಾಯೈ ನಮಃ । ಓಂ ಪ್ರೇತವಾಹನಾಯೈ ನಮಃ । ಓಂ ಪ್ರೇತಾಸನಾಯೈ ನಮಃ । ಓಂ ಪ್ರೇತಭೋಜಿನ್ಯೈ ನಮಃ । ಓಂ ರಕ್ತಪ್ರಿಯಾಯೈ ನಮಃ । ಓಂ ಶಾಕಮಾಂಸಪ್ರಿಯಾಯೈ ನಮಃ । ಓಂ ಅಷ್ಟಭೈರವಸೇವಿತಾಯೈ ನಮಃ । ಓಂ ಡಾಕಿನೀಪರಿಸೇವಿತಾಯೈ ನಮಃ । 30 ।

ಓಂ ಮಧುಪಾನಪ್ರಿಯಾಯೈ ನಮಃ । ಓಂ ಬಲಿಪ್ರಿಯಾಯೈ ನಮಃ । ಓಂ ಸಿಂಹಾವಾಹನಾಯೈ ನಮಃ । ಓಂ ಸಿಂಹಗರ್ಜಿನ್ಯೈ ನಮಃ । ಓಂ ಪರಮಂತ್ರವಿದಾರಿಣ್ಯೈ ನಮಃ । ಓಂ ಪರಯಂತ್ರವಿನಾಶಿನ್ಯೈ ನಮಃ । ಓಂ ಪರಕೃತ್ಯಾವಿಧ್ವಂಸಿನ್ಯೈ ನಮಃ । ಓಂ ಗುಹ್ಯವಿದ್ಯಾಯೈ ನಮಃ । ಓಂ ಸಿದ್ಧವಿದ್ಯಾಯೈ ನಮಃ । ಓಂ ಯೋನಿರೂಪಿಣ್ಯೈ ನಮಃ । 40 ।

ಓಂ ನವಯೋನಿಚಕ್ರಾತ್ಮಿಕಾಯೈ ನಮಃ । ಓಂ ವೀರರೂಪಾಯೈ ನಮಃ । ಓಂ ದುರ್ಗಾರೂಪಾಯೈ ನಮಃ । ಓಂ ಮಹಾಭೀಷಣಾಯೈ ನಮಃ । ಓಂ ಘೋರರೂಪಿಣ್ಯೈ ನಮಃ । ಓಂ ಮಹಾಕ್ರೂರಾಯೈ ನಮಃ । ಓಂ ಹಿಮಾಚಲನಿವಾಸಿನ್ಯೈ ನಮಃ । ಓಂ ವರಾಭಯಪ್ರದಾಯೈ ನಮಃ । ಓಂ ವಿಷುರೂಪಾಯೈ ನಮಃ । ಓಂ ಶತ್ರುಭಯಂಕರ್ಯೈ ನಮಃ । 50 ।

ಓಂ ವಿದ್ಯುದ್ಘಾತಾಯೈ ನಮಃ । ಓಂ ಶತ್ರುಮೂರ್ಧಸ್ಫೋಟನಾಯೈ ನಮಃ । ಓಂ ವಿಧೂಮಾಗ್ನಿಸಮಪ್ರಭಾಯೈ ನಮಃ । ಓಂ ಮಹಾಮಾಯಾಯೈ ನಮಃ । ಓಂ ಮಾಹೇಶ್ವರಪ್ರಿಯಾಯೈ ನಮಃ । ಓಂ ಶತ್ರುಕಾರ್ಯಹಾನಿಕರ್ಯೈ ನಮಃ । ಓಂ ಮಮಕಾರ್ಯಸಿದ್ಧಿಕರ್ಯೇ ನಮಃ । ಓಂ ಶಾತ್ರೂಣಾಂ ಉದ್ಯೋಗವಿಘ್ನಕರ್ಯೈ ನಮಃ । ಓಂ ಮಮಸರ್ವೋದ್ಯೋಗವಶ್ಯಕರ್ಯೈ ನಮಃ । ಓಂ ಶತ್ರುಪಶುಪುತ್ರವಿನಾಶಿನ್ಯೈ ನಮಃ । 60 ।

ಓಂ ತ್ರಿನೇತ್ರಾಯೈ ನಮಃ । ಓಂ ಸುರಾಸುರನಿಷೇವಿತಾಯೈ ನಮಃ । ಓಂ ತೀವ್ರಸಾಧಕಪೂಜಿತಾಯೈ ನಮಃ । ಓಂ ನವಗ್ರಹಶಾಸಿನ್ಯೈ ನಮಃ । ಓಂ ಆಶ್ರಿತಕಲ್ಪವೃಕ್ಷಾಯೈ ನಮಃ । ಓಂ ಭಕ್ತಪ್ರಸನ್ನರೂಪಿಣ್ಯೈ ನಮಃ । ಓಂ ಅನಂತಕಳ್ಯಾಣಗುಣಾಭಿರಾಮಾಯೈ ನಮಃ । ಓಂ ಕಾಮರೂಪಿಣ್ಯೈ ನಮಃ । ಓಂ ಕ್ರೋಧರೂಪಿಣ್ಯೈ ನಮಃ । ಓಂ ಮೋಹರೂಪಿಣ್ಯೈ ನಮಃ । 70 ।

ಓಂ ಮದರೂಪಿಣ್ಯೈ ನಮಃ । ಓಂ ಉಗ್ರಾಯೈ ನಮಃ । ಓಂ ನಾರಸಿಂಹ್ಯೈ ನಮಃ । ಓಂ ಮೃತ್ಯುಮೃತ್ಯುಸ್ವರೂಪಿಣ್ಯೈ ನಮಃ । ಓಂ ಅಣಿಮಾದಿಸಿದ್ಧಿಪ್ರದಾಯೈ ನಮಃ । ಓಂ ಅಂತಶ್ಶತ್ರುವಿದಾರಿಣ್ಯೈ ನಮಃ । ಓಂ ಸಕಲದುರಿತವಿನಾಶಿನ್ಯೈ ನಮಃ । ಓಂ ಸರ್ವೋಪದ್ರವನಿವಾರಿಣ್ಯೈ ನಮಃ । ಓಂ ದುರ್ಜನಕಾಳರಾತ್ರ್ಯೈ ನಮಃ । ಓಂ ಮಹಾಪ್ರಾಜ್ಞಾಯೈ ನಮಃ । 80 ।

ಓಂ ಮಹಾಬಲಾಯೈ ನಮಃ । ಓಂ ಕಾಳೀರೂಪಿಣ್ಯೈ ನಮಃ । ಓಂ ವಜ್ರಾಂಗಾಯೈ ನಮಃ । ಓಂ ದುಷ್ಟಪ್ರಯೋಗನಿವಾರಿಣ್ಯೈ ನಮಃ । ಓಂ ಸರ್ವಶಾಪವಿಮೋಚನ್ಯೈ ನಮಃ । ಓಂ ನಿಗ್ರಹಾನುಗ್ರಹ ಕ್ರಿಯಾನಿಪುಣಾಯೈ ನಮಃ । ಓಂ ಇಚ್ಛಾಜ್ಞಾನಕ್ರಿಯಾಶಕ್ತಿರೂಪಿಣ್ಯೈ ನಮಃ । ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ । ಓಂ ಹಿರಣ್ಯಸಟಾಚ್ಛಟಾಯೈ ನಮಃ । ಓಂ ಇಂದ್ರಾದಿದಿಕ್ಪಾಲಕಸೇವಿತಾಯೈ ನಮಃ । 90 ।

ಓಂ ಪರಪ್ರಯೋಗ ಪ್ರತ್ಯಕ್ ಪ್ರಚೋದಿನ್ಯೈ ನಮಃ । ಓಂ ಖಡ್ಗಮಾಲಾರೂಪಿಣ್ಯೈ ನಮಃ । ಓಂ ನೃಸಿಂಹಸಾಲಗ್ರಾಮನಿವಾಸಿನ್ಯೈ ನಮಃ । ಓಂ ಭಕ್ತಶತ್ರುಭಕ್ಷಿಣ್ಯೈ ನಮಃ । ಓಂ ಬ್ರಹ್ಮಾಸ್ತ್ರಸ್ವರೂಪಾಯೈ ನಮಃ । ಓಂ ಸಹಸ್ರಾರಶಕ್ಯೈ ನಮಃ । ಓಂ ಸಿದ್ಧೇಶ್ವರ್ಯೈ ನಮಃ । ಓಂ ಯೋಗೀಶ್ವರ್ಯೈ ನಮಃ । ಓಂ ಆತ್ಮರಕ್ಷಣಶಕ್ತಿದಾಯಿನ್ಯೈ ನಮಃ । ಓಂ ಸರ್ವವಿಘ್ನವಿನಾಶಿನ್ಯೈ ನಮಃ । 100 ।

ಓಂ ಸರ್ವಾಂತಕನಿವಾರಿಣ್ಯೈ ನಮಃ । ಓಂ ಸರ್ವದುಷ್ಟಪ್ರದುಷ್ಟಶಿರಶ್ಛೇದಿನ್ಯೈ ನಮಃ । ಓಂ ಅಥರ್ವಣವೇದಭಾಸಿತಾಯೈ ನಮಃ । ಓಂ ಶ್ಮಶಾನವಾಸಿನ್ಯೈ ನಮಃ । ಓಂ ಭೂತಭೇತಾಳಸೇವಿತಾಯೈ ನಮಃ । ಓಂ ಸಿದ್ಧಮಂಡಲಪೂಜಿತಾಯೈ ನಮಃ । ಓಂ ಮಹಾಭೈರವಪ್ರಿಯಾಯ ನಮಃ । ಓಂ ಪ್ರತ್ಯಂಗಿರಾ ಭದ್ರಕಾಳೀ ದೇವತಾಯೈ ನಮಃ । 108 ।