ಶ್ರೀ ಸತ್ಯನಾರಾಯಣ ಅಷ್ಟೋತ್ತರ ಶತನಾಮಾವಳಿಃ

ಓಂ ನಾರಾಯಣಾಯ ನಮಃ । ಓಂ ನರಾಯ ನಮಃ । ಓಂ ಶೌರಯೇ ನಮಃ । ಓಂ ಚಕ್ರಪಾಣಯೇ ನಮಃ । ಓಂ ಜನಾರ್ದನಾಯ ನಮಃ । ಓಂ ವಾಸುದೇವಾಯ ನಮಃ । ಓಂ ಜಗದ್ಯೋನಯೇ ನಮಃ । ಓಂ ವಾಮನಾಯ ನಮಃ । ಓಂ ಜ್ಞಾನಪಂಜರಾಯ ನಮಃ (10)

ಓಂ ಶ್ರೀವಲ್ಲಭಾಯ ನಮಃ । ಓಂ ಜಗನ್ನಾಥಾಯ ನಮಃ । ಓಂ ಚತುರ್ಮೂರ್ತಯೇ ನಮಃ । ಓಂ ವ್ಯೋಮಕೇಶಾಯ ನಮಃ । ಓಂ ಹೃಷೀಕೇಶಾಯ ನಮಃ । ಓಂ ಶಂಕರಾಯ ನಮಃ । ಓಂ ಗರುಡಧ್ವಜಾಯ ನಮಃ । ಓಂ ನಾರಸಿಂಹಾಯ ನಮಃ । ಓಂ ಮಹಾದೇವಾಯ ನಮಃ । ಓಂ ಸ್ವಯಂಭುವೇ ನಮಃ । ಓಂ ಭುವನೇಶ್ವರಾಯ ನಮಃ (20)

ಓಂ ಶ್ರೀಧರಾಯ ನಮಃ । ಓಂ ದೇವಕೀಪುತ್ರಾಯ ನಮಃ । ಓಂ ಪಾರ್ಥಸಾರಥಯೇ ನಮಃ । ಓಂ ಅಚ್ಯುತಾಯ ನಮಃ । ಓಂ ಶಂಖಪಾಣಯೇ ನಮಃ । ಓಂ ಪರಂಜ್ಯೋತಿಷೇ ನಮಃ । ಓಂ ಆತ್ಮಜ್ಯೋತಿಷೇ ನಮಃ । ಓಂ ಅಚಂಚಲಾಯ ನಮಃ । ಓಂ ಶ್ರೀವತ್ಸಾಂಕಾಯ ನಮಃ । ಓಂ ಅಖಿಲಾಧಾರಾಯ ನಮಃ (30)

ಓಂ ಸರ್ವಲೋಕಪ್ರತಿಪ್ರಭವೇ ನಮಃ । ಓಂ ತ್ರಿವಿಕ್ರಮಾಯ ನಮಃ । ಓಂ ತ್ರಿಕಾಲಜ್ಞಾನಾಯ ನಮಃ । ಓಂ ತ್ರಿಧಾಮ್ನೇ ನಮಃ । ಓಂ ಕರುಣಾಕರಾಯ ನಮಃ । ಓಂ ಸರ್ವಜ್ಞಾಯ ನಮಃ । ಓಂ ಸರ್ವಗಾಯ ನಮಃ । ಓಂ ಸರ್ವಸ್ಮೈ ನಮಃ । ಓಂ ಸರ್ವೇಶಾಯ ನಮಃ । ಓಂ ಸರ್ವಸಾಕ್ಷಿಕಾಯ ನಮಃ (40)

ಓಂ ಹರಯೇ ನಮಃ । ಓಂ ಶಾರಂಗಿಣೇ ನಮಃ । ಓಂ ಹರಾಯ ನಮಃ । ಓಂ ಶೇಷಾಯ ನಮಃ । ಓಂ ಹಲಾಯುಧಾಯ ನಮಃ । ಓಂ ಸಹಸ್ರಬಾಹವೇ ನಮಃ । ಓಂ ಅವ್ಯಕ್ತಾಯ ನಮಃ । ಓಂ ಸಹಸ್ರಾಕ್ಷಾಯ ನಮಃ । ಓಂ ಅಕ್ಷರಾಯ ನಮಃ । ಓಂ ಕ್ಷರಾಯ ನಮಃ (50)

ಓಂ ಗಜಾರಿಘ್ನಾಯ ನಮಃ । ಓಂ ಕೇಶವಾಯ ನಮಃ । ಓಂ ಕೇಶಿಮರ್ದನಾಯ ನಮಃ । ಓಂ ಕೈಟಭಾರಯೇ ನಮಃ । ಓಂ ಅವಿದ್ಯಾರಯೇ ನಮಃ । ಓಂ ಕಾಮದಾಯ ನಮಃ । ಓಂ ಕಮಲೇಕ್ಷಣಾಯ ನಮಃ । ಓಂ ಹಂಸಶತ್ರವೇ ನಮಃ । ಓಂ ಅಧರ್ಮಶತ್ರವೇ ನಮಃ । ಓಂ ಕಾಕುತ್ಥ್ಸಾಯ ನಮಃ (60)

ಓಂ ಖಗವಾಹನಾಯ ನಮಃ । ಓಂ ನೀಲಾಂಬುದದ್ಯುತಯೇ ನಮಃ । ಓಂ ನಿತ್ಯಾಯ ನಮಃ । ಓಂ ನಿತ್ಯತೃಪ್ತಾಯ ನಮಃ । ಓಂ ನಿತ್ಯಾನಂದಾಯ ನಮಃ । ಓಂ ಸುರಾಧ್ಯಕ್ಷಾಯ ನಮಃ । ಓಂ ನಿರ್ವಿಕಲ್ಪಾಯ ನಮಃ । ಓಂ ನಿರಂಜನಾಯ ನಮಃ । ಓಂ ಬ್ರಹ್ಮಣ್ಯಾಯ ನಮಃ । ಓಂ ಪೃಥಿವೀನಾಥಾಯ ನಮಃ (70)

ಓಂ ಪೀತವಾಸಸೇ ನಮಃ । ಓಂ ಗುಹಾಶ್ರಯಾಯ ನಮಃ । ಓಂ ವೇದಗರ್ಭಾಯ ನಮಃ । ಓಂ ವಿಭವೇ ನಮಃ । ಓಂ ವಿಷ್ಣವೇ ನಮಃ । ಓಂ ಶ್ರೀಮತೇ ನಮಃ । ಓಂ ತ್ರೈಲೋಕ್ಯಭೂಷಣಾಯ ನಮಃ । ಓಂ ಯಜ್ಞಮೂರ್ತಯೇ ನಮಃ । ಓಂ ಅಮೇಯಾತ್ಮನೇ ನಮಃ । ಓಂ ವರದಾಯ ನಮಃ (80)

ಓಂ ವಾಸವಾನುಜಾಯ ನಮಃ । ಓಂ ಜಿತೇಂದ್ರಿಯಾಯ ನಮಃ । ಓಂ ಜಿತಕ್ರೋಧಾಯ ನಮಃ । ಓಂ ಸಮದೃಷ್ಟಯೇ ನಮಃ । ಓಂ ಸನಾತನಾಯ ನಮಃ । ಓಂ ಭಕ್ತಪ್ರಿಯಾಯ ನಮಃ । ಓಂ ಜಗತ್ಪೂಜ್ಯಾಯ ನಮಃ । ಓಂ ಪರಮಾತ್ಮನೇ ನಮಃ । ಓಂ ಅಸುರಾಂತಕಾಯ ನಮಃ । ಓಂ ಸರ್ವಲೋಕಾನಾಮಂತಕಾಯ ನಮಃ (90)

ಓಂ ಅನಂತಾಯ ನಮಃ । ಓಂ ಅನಂತವಿಕ್ರಮಾಯ ನಮಃ । ಓಂ ಮಾಯಾಧಾರಾಯ ನಮಃ । ಓಂ ನಿರಾಧಾರಾಯ ನಮಃ । ಓಂ ಸರ್ವಾಧಾರಾಯ ನಮಃ । ಓಂ ಧರಾಧಾರಾಯ ನಮಃ । ಓಂ ನಿಷ್ಕಲಂಕಾಯ ನಮಃ । ಓಂ ನಿರಾಭಾಸಾಯ ನಮಃ । ಓಂ ನಿಷ್ಪ್ರಪಂಚಾಯ ನಮಃ । ಓಂ ನಿರಾಮಯಾಯ ನಮಃ (100)

ಓಂ ಭಕ್ತವಶ್ಯಾಯ ನಮಃ । ಓಂ ಮಹೋದಾರಾಯ ನಮಃ । ಓಂ ಪುಣ್ಯಕೀರ್ತಯೇ ನಮಃ । ಓಂ ಪುರಾತನಾಯ ನಮಃ । ಓಂ ತ್ರಿಕಾಲಜ್ಞಾಯ ನಮಃ । ಓಂ ವಿಷ್ಟರಶ್ರವಸೇ ನಮಃ । ಓಂ ಚತುರ್ಭುಜಾಯ ನಮಃ । ಓಂ ಶ್ರೀಸತ್ಯನಾರಾಯಣಸ್ವಾಮಿನೇ ನಮಃ (108)