ಶ್ರೀ ವಾಸವೀ ಕನ್ಯಕಾ ಪರಮೇಶ್ವರೀ ಅಷ್ಟೋತ್ತರ ಶತ ನಾಮಾವಳಿ

ಓಂ ಶ್ರೀವಾಸವಾಂಬಾಯೈ ನಮಃ । ಓಂ ಶ್ರೀಕನ್ಯಕಾಯೈ ನಮಃ । ಓಂ ಜಗನ್ಮಾತ್ರೇ ನಮಃ । ಓಂ ಆದಿಶಕ್ತ್ಯೈ ನಮಃ । ಓಂ ದೇವ್ಯೈ ನಮಃ । ಓಂ ಕರುಣಾಯೈ ನಮಃ । ಓಂ ಪ್ರಕೃತಿಸ್ವರೂಪಿಣ್ಯೈ ನಮಃ । ಓಂ ವಿದ್ಯಾಯೈ ನಮಃ । ಓಂ ಶುಭಾಯೈ ನಮಃ । ಓಂ ಧರ್ಮಸ್ವರೂಪಿಣ್ಯೈ ನಮಃ । 10 ।

ಓಂ ವೈಶ್ಯಕುಲೋದ್ಭವಾಯೈ ನಮಃ । ಓಂ ಸರ್ವಸ್ಯೈ ನಮಃ । ಓಂ ಸರ್ವಜ್ಞಾಯೈ ನಮಃ । ಓಂ ನಿತ್ಯಾಯೈ ನಮಃ । ಓಂ ತ್ಯಾಗಸ್ವರೂಪಿಣ್ಯೈ ನಮಃ । ಓಂ ಭದ್ರಾಯೈ ನಮಃ । ಓಂ ವೇದವೇದ್ಯಾಯೈ ನಮಃ । ಓಂ ಸರ್ವಪೂಜಿತಾಯೈ ನಮಃ । ಓಂ ಕುಸುಮಪುತ್ರಿಕಾಯೈ ನಮಃ । ಓಂ ಕುಸುಮದಂತೀವತ್ಸಲಾಯೈ ನಮಃ । 20 ।

ಓಂ ಶಾಂತಾಯೈ ನಮಃ । ಓಂ ಗಂಭೀರಾಯೈ ನಮಃ । ಓಂ ಶುಭಾಯೈ ನಮಃ । ಓಂ ಸೌಂದರ್ಯನಿಲಯಾಯೈ ನಮಃ । ಓಂ ಸರ್ವಹಿತಾಯೈ ನಮಃ । ಓಂ ಶುಭಪ್ರದಾಯೈ ನಮಃ । ಓಂ ನಿತ್ಯಮುಕ್ತಾಯೈ ನಮಃ । ಓಂ ಸರ್ವಸೌಖ್ಯಪ್ರದಾಯೈ ನಮಃ । ಓಂ ಸಕಲಧರ್ಮೋಪದೇಶಕಾರಿಣ್ಯೈ ನಮಃ । ಓಂ ಪಾಪಹರಿಣ್ಯೈ ನಮಃ । 30 ।

ಓಂ ವಿಮಲಾಯೈ ನಮಃ । ಓಂ ಉದಾರಾಯೈ ನಮಃ । ಓಂ ಅಗ್ನಿಪ್ರವಿಷ್ಟಾಯೈ ನಮಃ । ಓಂ ಆದರ್ಶವೀರಮಾತ್ರೇ ನಮಃ । ಓಂ ಅಹಿಂಸಾಸ್ವರೂಪಿಣ್ಯೈ ನಮಃ । ಓಂ ಆರ್ಯವೈಶ್ಯಪೂಜಿತಾಯೈ ನಮಃ । ಓಂ ಭಕ್ತರಕ್ಷಣತತ್ಪರಾಯೈ ನಮಃ । ಓಂ ದುಷ್ಟನಿಗ್ರಹಾಯೈ ನಮಃ । ಓಂ ನಿಷ್ಕಳಾಯೈ ನಮಃ । ಓಂ ಸರ್ವಸಂಪತ್ಪ್ರದಾಯೈ ನಮಃ । 40 ।

ಓಂ ದಾರಿದ್ರ್ಯಧ್ವಂಸಿನ್ಯೈ ನಮಃ । ಓಂ ತ್ರಿಕಾಲಜ್ಞಾನಸಂಪನ್ನಾಯೈ ನಮಃ । ಓಂ ಲೀಲಾಮಾನುಷವಿಗ್ರಹಾಯೈ ನಮಃ । ಓಂ ವಿಷ್ಣುವರ್ಧನಸಂಹಾರಿಕಾಯೈ ನಮಃ । ಓಂ ಸುಗುಣರತ್ನಾಯೈ ನಮಃ । ಓಂ ಸಾಹಸೌಂದರ್ಯಸಂಪನ್ನಾಯೈ ನಮಃ । ಓಂ ಸಚ್ಚಿದಾನಂದಸ್ವರೂಪಾಯೈ ನಮಃ । ಓಂ ವಿಶ್ವರೂಪಪ್ರದರ್ಶಿನ್ಯೈ ನಮಃ । ಓಂ ನಿಗಮವೇದ್ಯಾಯೈ ನಮಃ । ಓಂ ನಿಷ್ಕಾಮಾಯೈ ನಮಃ । 50 ।

ಓಂ ಸರ್ವಸೌಭಾಗ್ಯದಾಯಿನ್ಯೈ ನಮಃ । ಓಂ ಧರ್ಮಸಂಸ್ಥಾಪನಾಯೈ ನಮಃ । ಓಂ ನಿತ್ಯಸೇವಿತಾಯೈ ನಮಃ । ಓಂ ನಿತ್ಯಮಂಗಳಾಯೈ ನಮಃ । ಓಂ ನಿತ್ಯವೈಭವಾಯೈ ನಮಃ । ಓಂ ಸರ್ವೋಪಾಧಿವಿನಿರ್ಮುಕ್ತಾಯೈ ನಮಃ । ಓಂ ರಾಜರಾಜೇಶ್ವರ್ಯೈ ನಮಃ । ಓಂ ಉಮಾಯೈ ನಮಃ । ಓಂ ಶಿವಪೂಜಾತತ್ಪರಾಯೈ ನಮಃ । ಓಂ ಪರಾಶಕ್ತ್ಯೈ ನಮಃ । 60 ।

ಓಂ ಭಕ್ತಕಲ್ಪಕಾಯೈ ನಮಃ । ಓಂ ಜ್ಞಾನನಿಲಯಾಯೈ ನಮಃ । ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ । ಓಂ ಶಿವಾಯೈ ನಮಃ । ಓಂ ಭಕ್ತಿಗಮ್ಯಾಯೈ ನಮಃ । ಓಂ ಭಕ್ತಿವಶ್ಯಾಯೈ ನಮಃ । ಓಂ ನಾದಬಿಂದುಕಳಾತೀತಾಯೈ ನಮಃ । ಓಂ ಸರ್ವೋಪದ್ರವವಾರಿಣ್ಯೈ ನಮಃ । ಓಂ ಸರ್ವಸರೂಪಾಯೈ ನಮಃ । ಓಂ ಸರ್ವಶಕ್ತಿಮಯ್ಯೈ ನಮಃ । 70 ।

ಓಂ ಮಹಾಬುದ್ಧ್ಯೈ ನಮಃ । ಓಂ ಮಹಾಸಿದ್ಧ್ಯೈ ನಮಃ । ಓಂ ಸದ್ಗತಿದಾಯಿನ್ಯೈ ನಮಃ । ಓಂ ಅಮೃತಾಯೈ ನಮಃ । ಓಂ ಅನುಗ್ರಹಪ್ರದಾಯೈ ನಮಃ । ಓಂ ಆರ್ಯಾಯೈ ನಮಃ । ಓಂ ವಸುಪ್ರದಾಯೈ ನಮಃ । ಓಂ ಕಳಾವತ್ಯೈ ನಮಃ । ಓಂ ಕೀರ್ತಿವರ್ಧಿನ್ಯೈ ನಮಃ । ಓಂ ಕೀರ್ತಿತಗುಣಾಯೈ ನಮಃ । 80 ।

ಓಂ ಚಿದಾನಂದಾಯೈ ನಮಃ । ಓಂ ಚಿದಾಧಾರಾಯೈ ನಮಃ । ಓಂ ಚಿದಾಕಾರಾಯೈ ನಮಃ । ಓಂ ಚಿದಾಲಯಾಯೈ ನಮಃ । ಓಂ ಚೈತನ್ಯರೂಪಿಣ್ಯೈ ನಮಃ । ಓಂ ಚೈತನ್ಯವರ್ಧಿನ್ಯೈ ನಮಃ । ಓಂ ಯಜ್ಞರೂಪಾಯೈ ನಮಃ । ಓಂ ಯಜ್ಞಫಲದಾಯೈ ನಮಃ । ಓಂ ತಾಪತ್ರಯವಿನಾಶಿನ್ಯೈ ನಮಃ । ಓಂ ಗುಣಾತೀತಾಯೈ ನಮಃ । 90 ।

ಓಂ ವಿಷ್ಣುವರ್ಧನಮರ್ದಿನ್ಯೈ ನಮಃ । ಓಂ ತೀರ್ಥರೂಪಾಯೈ ನಮಃ । ಓಂ ದೀನವತ್ಸಲಾಯೈ ನಮಃ । ಓಂ ದಯಾಪೂರ್ಣಾಯೈ ನಮಃ । ಓಂ ತಪೋನಿಷ್ಠಾಯೈ ನಮಃ । ಓಂ ಶ್ರೇಷ್ಠಾಯೈ ನಮಃ । ಓಂ ಶ್ರೀಯುತಾಯೈ ನಮಃ । ಓಂ ಪ್ರಮೋದದಾಯಿನ್ಯೈ ನಮಃ । ಓಂ ಭವಬಂಧವಿನಾಶಿನ್ಯೈ ನಮಃ । ಓಂ ಭಗವತ್ಯೈ ನಮಃ । 100 ।

ಓಂ ಇಹಪರಸೌಖ್ಯದಾಯೈ ನಮಃ । ಓಂ ಆಶ್ರಿತವತ್ಸಲಾಯೈ ನಮಃ । ಓಂ ಮಹಾವ್ರತಾಯೈ ನಮಃ । ಓಂ ಮನೋರಮಾಯೈ ನಮಃ । ಓಂ ಸಕಲಾಭೀಷ್ಟಪ್ರದಾಯೈ ನಮಃ । ಓಂ ನಿತ್ಯಮಂಗಳರೂಪಿಣ್ಯೈ ನಮಃ । ಓಂ ನಿತ್ಯೋತ್ಸವಾಯೈ ನಮಃ । ಓಂ ಶ್ರೀಕನ್ಯಕಾಪರಮೇಶ್ವರ್ಯೈ ನಮಃ । 108 ।

ಇತಿ ಶ್ರೀವಾಸವೀಕನ್ಯಕಾಪರಮೇಶ್ವರೀ ಅಷ್ಟೋತ್ತರಶತನಾಮಾವಳಿಃ ।